Select Your Language

Notifications

webdunia
webdunia
webdunia
webdunia

ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲಿದ್ದಾರಂತೆ ನಿರ್ದೇಶಕ ಗೌತಮ್ ಮೆನನ್

ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲಿದ್ದಾರಂತೆ ನಿರ್ದೇಶಕ ಗೌತಮ್ ಮೆನನ್
ಚೆನ್ನೈ , ಶನಿವಾರ, 30 ಜನವರಿ 2021 (10:22 IST)
ಚೆನ್ನೈ : ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ನಿರ್ದೇಶಕರಾದ ಗೌತಮ್ ಮೆನನ್ ಅವರು ಈಗಾಗಲೇ ಕೆಲವು ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ಖಳನಾಯಕನಾಗಿ ನಟಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಕೃಷ್ಣ ಎನ್ ನಿರ್ದೇಶನದ ಮುಂಬರುವ ‘ಪಾತು ತಲಾ’ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿಂಬು ಮತ್ತು ಗೌತಮ್ ಮೆನನ್ ಮೊದಲಿನಿಂದಲೂ ನಿಕಟ ಸಂಬಂಧವನ್ನು ಹೊಂದಿದ್ದರಿಂದ ಅವರ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ದಗ್ಗುಬಾಟಿ ವಿರಾಟಪರ್ವಂ’ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆ