Select Your Language

Notifications

webdunia
webdunia
webdunia
webdunia

ರಾಬರ್ಟ್ ಚಿತ್ರ ರಿಲೀಸ್ ವಿವಾದ ಹಿನ್ನಲೆ;ಟಾಲಿವುಡ್ ವಿರುದ್ಧ ನಟ ದರ್ಶನ್ ಆಕ್ರೋಶ

ರಾಬರ್ಟ್ ಚಿತ್ರ ರಿಲೀಸ್ ವಿವಾದ ಹಿನ್ನಲೆ;ಟಾಲಿವುಡ್ ವಿರುದ್ಧ ನಟ ದರ್ಶನ್ ಆಕ್ರೋಶ
ಬೆಂಗಳೂರು , ಶುಕ್ರವಾರ, 29 ಜನವರಿ 2021 (12:24 IST)
ಬೆಂಗಳೂರು : ರಾಬರ್ಟ್ ಚಿತ್ರ ರಿಲೀಸ್ ವಿವಾದ ಹಿನ್ನಲೆಯಲ್ಲಿ  ತೆಲುಗು ಚಿತ್ರರಂಗದ ವಿರುದ್ಧ ಸ್ಯಾಂಡಲ್ ವುಡ್ ನ ನಟ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ರಿಲೀಸ್ ಮಾಡಲು ಸಿದ್ಧತೆ ಮಾಡಕೊಳ್ಳಲಾಗಿತ್ತು. ಆದರೆ ಟಾಲಿವುಡ್ ನಲ್ಲಿ ರಾಬರ್ಟ್ ಚಿತ್ರ ರಿಲೀಸ್ ಮಾಡಲು ಅಡ್ಡಿಪಡಿಸಲಾಗಿದೆ. ಇದರಿಂದ ಆಕ್ರೋಶಗೊಂಡ ನಟ ದರ್ಶನ್ ಫಿಲ್ಮ ಚೇಂಬರ್ ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತೆಲುಗು ಚಿತ್ರರಂಗದ ಸಿನಿಮಾ ನಮ್ಮಲ್ಲಿ ರಿಲೀಸ್ ಮಾಡ್ತಾರೆ. ಆದರೆ ಕನ್ನಡ ಸಿನಿಮಾ ಅಲ್ಲಿ ರಿಲೀಸ್ ಮಾಡಲು ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಯಂಗ್ ಸ್ಟಾರ್ ಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಚೈತನ್ಯ ‘ಲವ್ ಸ್ಟೋರಿ’ಗೆ ಕಂಟಕವಾದ ‘ವಕೀಲ್ ಸಾಬ್’