Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 29 ಜನವರಿ 2021 (06:52 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ಪ್ರಥಮ,  ನಕ್ಷತ್ರ-ಆಶ್ಲೇಷ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ಆಯುಷ್ಮಾನ್
ರಾಹುಕಾಲ -11.13 ರಿಂದ 12.34ವರೆಗೆ      
ಗುಳಿಗಕಾಲ- 8.31 ರಿಂದ 9.52 ರವರೆಗೆ
ಯಮಗಂಡ ಕಾಲ 3.16 ರಿಂದ  4.36 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.11  ಸಂಜೆ ಸೂರ್ಯಾಸ್ತ-5.57
ಚಂದ್ರೋದಯ-6.33 ಚಂದ್ರಾಸ್ತ-7.41   

                                                

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?