Select Your Language

Notifications

webdunia
webdunia
webdunia
webdunia

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗಿಳಿದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗಿಳಿದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ
ಚೆನ್ನೈ , ಗುರುವಾರ, 28 ಜನವರಿ 2021 (16:00 IST)
ಚೆನ್ನೈ : ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ  ದೊಡ್ಡ ಮಟ್ಟದಲ್ಲಿ  ಯಶಸ್ಸು ಕಂಡಿತ್ತು. ಇದೀಗ ಈ ಚಿತ್ರ ಆಸ್ಕರ್ ಸ್ಪರ್ಧೆಯಲ್ಲಿದೆ.

ಈ ಚಿತ್ರವನ್ನು ಪ್ರಸ್ತುತ ಆಸ್ಕರ್ ಸ್ಕ್ರೀನಿಂಗ್ ಕೋಣೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಚಿತ್ರವು ನಾಮನಿರ್ದೇಶನಗಳ ಅಂತಿಮ ಪಟ್ಟಿಗೆ ಸೇರುತ್ತದೆಯೇ ಎಂಬುದನ್ನು ಕಾದುನೋಡಬೇಕು. ಆದರೆ ಭಾರತೀಯ ಚಿತ್ರ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧಿಸುವುದೇ ದೊಡ್ಡ ಸಾಧನೆ ಎಂದು ವಿಶ್ಲೇಷಕರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್- ಪ್ರಭಾಸ್ ‘ಸಲಾರ್’ಗೆ ನಾಯಕಿ ಈ ಖ್ಯಾತ ನಟಿ