Select Your Language

Notifications

webdunia
webdunia
webdunia
webdunia

ಪ್ರಶಾಂತ್- ಪ್ರಭಾಸ್ ‘ಸಲಾರ್’ಗೆ ನಾಯಕಿ ಈ ಖ್ಯಾತ ನಟಿ

ಪ್ರಶಾಂತ್- ಪ್ರಭಾಸ್ ‘ಸಲಾರ್’ಗೆ ನಾಯಕಿ ಈ ಖ್ಯಾತ ನಟಿ
ಹೈದರಾಬಾದ್ , ಗುರುವಾರ, 28 ಜನವರಿ 2021 (11:39 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾದ ನಾಯಕಿ ಯಾರು ಎಂದು ಬಹಿರಂಗವಾಗಿದೆ.


ನಾಳೆಯಿಂದ ಪ್ರಶಾಂತ್ ನೀಲ್ ತೆಲಂಗಾಣದಲ್ಲಿ ಶೂಟಿಂಗ್ ಆರಂಭಿಸಲಿದ್ದು, ಪ್ರಭಾಸ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಶ್ರುತಿ ಹಾಸನ್ ಅಭಿನಯಿಸುವುದು ಪಕ್ಕಾ ಆಗಿದೆ. ಶ್ರುತಿ ಬರ್ತ್ ಡೇ ದಿನವೇ ಸಲಾರ್ ತಂಡ ಈ ಸರ್ಪೈಸ್ ಸುದ್ದಿ ಹೊರಹಾಕಿದೆ. ಇದೇ ಮೊದಲ ಬಾರಿಗೆ ಪ್ರಭಾಸ್-ಶ್ರುತಿ ಜೊತೆಯಾಗಿ ನಟಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರುಣ್ ದವನ್ ಮದುವೆ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಮಾಡಿದ ಕಾಮೆಂಟ್ ವೈರಲ್