Select Your Language

Notifications

webdunia
webdunia
webdunia
webdunia

ವರುಣ್ ದವನ್ ಮದುವೆ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಮಾಡಿದ ಕಾಮೆಂಟ್ ವೈರಲ್

ವರುಣ್ ದವನ್ ಮದುವೆ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಮಾಡಿದ ಕಾಮೆಂಟ್ ವೈರಲ್
ಮುಂಬೈ , ಗುರುವಾರ, 28 ಜನವರಿ 2021 (11:14 IST)
ಮುಂಬೈ : ಬಾಲಿವುಡ್ ನಟ ವರುಣ್ ದವನ್ ತಮ್ಮ ಗೆಳತಿ ನತಾಶಾ ದಲಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ನಟಿ ಶ್ರದ್ಧಾ ಶ್ರೀನಾಥ್ ಅವರ ಪ್ರತಿಕ್ರಿಯೆ ವಿಭಿನ್ನವಾಗಿದ್ದು, ಅವರ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರುಣ್ ದವನ್ ಮತ್ತು ನತಾಶಾ ದಲಾಲ್ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಶ್ರದ್ಧಾ ಶ್ರೀನಾಥ್ , ಮತ್ತೊಬ್ಬ ಉತ್ತಮ ನಾಯಕ ಮದುವೆಯಾಗಿದ್ದು, ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದು ಬೇಸರದ ಸಂಗತಿ. ನಾಯಕಿಯರೊಂದಿಗೆ ನಟಿಸಲು ಅವರ ಪತ್ನಿ ಮತ್ತು ಕುಟುಂಬದವರು ಇನ್ನು ಒಪ್ಪುವುದಿಲ್ಲ. ಅದಕ್ಕಾಗಿಯೇ ಅವನು ಮುಂದೆ ಹೀರೋ ಓರಿಯೆಂಟೆಡ್  ಚಿತ್ರವನ್ನು ಮಾತ್ರ ಮಾಡಬೇಕಾಗಿದೆ ಎಂದು  ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರದ ಡಿಜಿಟಲ್ ಹಕ್ಕು ಪಡೆದ ಅಮೆಜಾನ್ ನಿಂದ ಥಿಯೇಟರ್ ಮಾಲೀಕರಿಗೆ ಆಘಾತ