Publish Date: Wed, 27 Jan 2021 (10:45 IST)
Updated Date: Wed, 27 Jan 2021 (10:46 IST)
ಹೈದರಾಬಾದ್ : ಇತ್ತೀಚಿಗೆ ಸಿನಿಮಾ ಕ್ಷೇಥ್ರದಲ್ಲಿ ವೆಬ್ ಸರಣಿ ಪ್ರಾರಂಭವಾಗಿದೆ. ಇದರಲ್ಲಿ ಸ್ಟಾರ್ ನಟ ನಟಿಯರು ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್, ಸಮಂತಾ ಅಕ್ಕಿನೇನಿ , ತಮನ್ನಾ, ನಂತರ ಇದೀಗ ನಟಿ ಅಮಲಾ ಪೌಲ್ ಅವರು ವೆಬ್ ಸರಣಿಗೆ ಕಾಲಿಟ್ಟಿದ್ದಾರೆ.
ಪವನ್ ಕುಮಾರ್ ನಿರ್ದೇಶನದ ಮತ್ತು ಸಮಂತಾ ಅಕ್ಕಿನೇನಿ ನಟಿಸಿರುವ ಯುಟರ್ನ್ ಚಿತ್ರ ಉತ್ತಮ ಯಶಸ್ಸು ಗಳಿಸಿತ್ತು. ಇದೀಗ ಪವನ್ ಕುಮಾರ್ ಅವರು ನಟಿ ಅಮಲಾ ಪೌಲ್ ಅವರ ಜೊತೆ ವೆಬ್ ಸರಣಿ ಮಾಡಲು ಹೊರಟಿದ್ದಾರೆ. ಈ ವೆಬ್ ಸರಣಿಯು ಒಟ್ಟು 8 ಸಂಚಿಕೆಗಳನ್ನು ಹೊಂದಿದೆ. ಇದನ್ನು ಆಹಾ ಒಟಿಟಿ ದೊಡ್ಡ ಬಜೆಟ್ ನಲ್ಲಿ ನಿರ್ಮಿಸುತ್ತಿದೆ.