Select Your Language

Notifications

webdunia
webdunia
webdunia
webdunia

ನಾಗಚೈತನ್ಯ- ಸಾಯಿ ಪಲ್ಲವಿ ಜೋಡಿಯ ‘ಲವ್ ಸ್ಟೋರಿ’ ಚಿತ್ರದ ಬಿಡುಗಡೆ ದಿನಾಂಕ ನಿಗದಿ

ನಾಗಚೈತನ್ಯ- ಸಾಯಿ ಪಲ್ಲವಿ ಜೋಡಿಯ ‘ಲವ್ ಸ್ಟೋರಿ’ ಚಿತ್ರದ ಬಿಡುಗಡೆ ದಿನಾಂಕ ನಿಗದಿ
ಹೈದರಾಬಾದ್ , ಬುಧವಾರ, 27 ಜನವರಿ 2021 (10:15 IST)
ಹೈದರಾಬಾದ್ : ಯುವ ಸಾಮ್ರಾಟ್ ನಾಗಚೈತನ್ಯ- ನಟಿ ಸಾಯಿ ಪಲ್ಲವಿ ಜೋಡಿಯಾಗಿ ನಟಿಸಿದ ಚಿತ್ರ ‘ಲವ್ ಸ್ಟೋರಿ’ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.

ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ‘ಆಯೆ ಪಿಲ್ಲಾ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಈ ಚಿತ್ರವನ್ನು ಏಪ್ರಿಲ್ 16ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಇತ್ತೀಚೆಗೆ ಘೋಷಿಸಿದ್ದಾರೆ.

ಈ ಚಿತ್ರದಲ್ಲಿ ರಾಜೀವ್ ಕನಕಲಾ, ಈಶ್ವರಿರಾವ್, ದೇವಯಾನಿ ಪ್ರಮುಖರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಾರಾಯಣ ದಾಸ್ ಕೆ.ನಾರಂಗ್ –ಪುಷ್ಕರ್ ರಾಮಮೋಹನ್ ರಾವ್ ನಿರ್ಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಆರ್.ಆರ್ ಸಿನಿಮಾ ವಿದೇಶಿ ಹಕ್ಕು ಮಾರಾಟವಾದ ಮೌಲ್ಯ ಎಷ್ಟು ಗೊತ್ತಾ?