Select Your Language

Notifications

webdunia
webdunia
webdunia
webdunia

ದಾಖಲೆ ಮೊತ್ತಕ್ಕೆ ಕೆಜಿಎಫ್ 2 ಹಿಂದಿ ರೈಟ್ಸ್ ಸೇಲ್?!

ದಾಖಲೆ ಮೊತ್ತಕ್ಕೆ ಕೆಜಿಎಫ್ 2 ಹಿಂದಿ ರೈಟ್ಸ್ ಸೇಲ್?!
ಬೆಂಗಳೂರು , ಗುರುವಾರ, 28 ಜನವರಿ 2021 (10:35 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಹಿಂದಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿಯಿದೆ.


ಕೆಜಿಎಫ್ 2 ಸಿನಿಮಾದ ತೆಲುಗು ರೈಟ್ಸ್ 80 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಮಾಡಿದೆ ಎಂಬ ಸುದ್ದಿ ಬಂದಿತ್ತು. ಇದರ ಬೆನ್ನಲ್ಲೇ ಈಗ ಫರ್ಹಾನ್ ಅಖ್ತರ್ ಮಾಲಿಕತ್ವದ ಎಕ್ಸೆಲ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಕೆಜಿಎಫ್ 2 ಸಿನಿಮಾವನ್ನು ಬರೋಬ್ಬರಿ 90 ಕೋಟಿ ರೂ.ಗೆ ಪಡೆದುಕೊಂಡಿದೆ ಎಂಬ ಸುದ್ದಿಯಿದೆ. ಇದು ದಕ್ಷಿಣ ಭಾರತದ ಯಾವುದೇ ಭಾಷೆಯ ಸಿನಿಮಾವೂ ಬಾಲಿವುಡ್ ನಲ್ಲಿ ಮಾಡಿದ ದಾಖಲೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ ಬಾಟಂ 2 ನಲ್ಲಿ ಡಿಟೆಕ್ಟಿವ್ ದಿವಾಕರ್ ಪತ್ತೆ ಮಾಡಲಿರುವ ಕೇಸ್ ಇದುವೇ