Select Your Language

Notifications

webdunia
webdunia
webdunia
webdunia

ಚಾರ್ಲಿ 777 ಶೂಟಿಂಗ್ ನಲ್ಲಾದ ಸಂಕಷ್ಟ ಬಹಿರಂಗಪಡಿಸಿದ ರಕ್ಷಿತ್ ಶೆಟ್ಟಿ

ಚಾರ್ಲಿ 777 ಶೂಟಿಂಗ್ ನಲ್ಲಾದ ಸಂಕಷ್ಟ ಬಹಿರಂಗಪಡಿಸಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಗುರುವಾರ, 28 ಜನವರಿ 2021 (09:27 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಚಾರ್ಲಿ 777 ಕಾಶ್ಮೀರದಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ. ಇದರೊಂದಿಗೆ ಈ ಸಿನಿಮಾದ ಶೂಟಿಂಗ್ ಭಾಗ ಮುಕ್ತಾಯವಾಗಿದೆ. ಆದರೆ ಕೊನೆಯ ಹಂತದಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ರಕ್ಷಿತ್ ಹೇಳಿಕೊಂಡಿದ್ದಾರೆ.


ನಾನು ಇದುವರೆಗೆ ಕಂಡ ಅತ್ಯಂತ ಕಷ್ಟಕರ ಶೂಟಿಂಗ್ ಇದಾಗಿತ್ತು. ಯಾಕೆಂದರೆ ಕಾಶ್ಮೀರದಲ್ಲಿ ಹವಾಮಾನ ನಮಗೆ ಪ್ರತಿಕೂಲವಾಗಿತ್ತು. ಅಂತಹ ಪ್ರತಿಕೂಲದ ವಾತಾವರಣದಲ್ಲೇ ನಾವು ಶೂಟಿಂಗ್ ನಡೆಸಬೇಕಾಗಿತ್ತು. ಬೆಂಗಳೂರಿನಲ್ಲಿ ಕೊಂಚ ಪ್ಯಾಚಪ್ ವರ್ಕ್ ಮಾಡಿದರೆ ಶೂಟಿಂಗ್ ಸಮಾಪ್ತಿಯಾಗಲಿದೆ ಎಂದು ರಕ್ಷಿತ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟರ್ ನಲ್ಲಿ ನಟಿ ಪೂಜಾ ಹೆಗ್ಡೆ ಹೊಂದಿದ ಫಾಲೋವರ್ಸ್ ಎಷ್ಟು ಗೊತ್ತೇ?