Select Your Language

Notifications

webdunia
webdunia
webdunia
webdunia

ಕ್ಷಮಿಸಿ ಹಣವಿಲ್ಲ ಎನ್ನುತ್ತಾ ಸಿನಿಮಾ ಮಾಡಿ ಮುಗಿಸಿಯೇ ಬಿಟ್ಟ ದಿಗಂತ್-ಐಂದ್ರಿತಾ

ಕ್ಷಮಿಸಿ ಹಣವಿಲ್ಲ ಎನ್ನುತ್ತಾ ಸಿನಿಮಾ ಮಾಡಿ ಮುಗಿಸಿಯೇ ಬಿಟ್ಟ ದಿಗಂತ್-ಐಂದ್ರಿತಾ
ಬೆಂಗಳೂರು , ಬುಧವಾರ, 27 ಜನವರಿ 2021 (09:04 IST)
ಬೆಂಗಳೂರು: ದೂದ್ ಪೇಡ ದಿಂಗತ್-ಐಂದ್ರಿತಾ ರೇ ಜೋಡಿ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.


ಆ ಸಿನಿಮಾ ಚಿತ್ರೀಕರಣ ಇದೀಗ ಪೂರ್ತಿಯಾಗಿದೆ. ಸಂಪೂರ್ಣ ಮಲೆನಾಡ ಹಿನ್ನಲೆಯಲ್ಲಿ ಶೂಟಿಂಗ್ ಆದ ಸಿನಿಮಾ ಕತೆಯೂ ಮಲೆನಾಡ ಹುಡುಗನ ಬಗ್ಗೆಯೇ ಇದೆಯಂತೆ. ಈ ಸಿನಿಮಾ ಮೂಲಕ ರಿಯಲ್ ಲೈಫ್ ಜೋಡಿ ದಿಗ್ಗಿ-ಐಂದ್ರಿತಾ 8 ವರ್ಷಗಳ ಬಳಿಕ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಕನ್ನಡತಿ ಧಾರವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬೈಗೆ ಹೊರಟ ಕಿಚ್ಚ ಸುದೀಪ್: ವಿಕ್ರಾಂತ್ ರೋಣನ ಜರ್ನಿ ಶುರು