Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವಕ್ಕೆ ಶುಭ ಕೋರಿದ ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್

ಗಣರಾಜ್ಯೋತ್ಸವಕ್ಕೆ ಶುಭ ಕೋರಿದ ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್
ಬೆಂಗಳೂರು , ಮಂಗಳವಾರ, 26 ಜನವರಿ 2021 (09:33 IST)
ಬೆಂಗಳೂರು: ದೇಶದಾದ್ಯಂತ 72 ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ತಾರೆಯರು ಶುಭ ಕೋರಿದ್ದಾರೆ.


ದೇಶಭಕ್ತಿ ಸಾರುವ ವಿವಿಧ ಫೋಟೋ, ಲೋಗೋ, ಸಂದೇಶಗಳ ಮೂಲಕ ನಟರಾದ ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಜಗ್ಗೇಶ್, ತಾರಾ ಅನುರಾಧ ಸೇರಿದಂತೆ ಅನೇಕರು ಗಣರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಿಂದ ಹೊರಬಂದ ರಾಗಿಣಿ: ಸದ್ಯದಲ್ಲೇ ಕೊಡಲಿದ್ದಾರಂತೆ ಸ್ಪೋಟಕ ಮಾಹಿತಿ