Select Your Language

Notifications

webdunia
webdunia
webdunia
webdunia

ಬೆಲ್ ಬಾಟಂ 2 ಬಗ್ಗೆ ಕೊನೆಗೂ ರಿಷಬ್ ಕೊಟ್ಟಿದ್ದಾರೆ ಗುಡ್ ನ್ಯೂಸ್

ಬೆಲ್ ಬಾಟಂ 2 ಬಗ್ಗೆ ಕೊನೆಗೂ ರಿಷಬ್ ಕೊಟ್ಟಿದ್ದಾರೆ ಗುಡ್ ನ್ಯೂಸ್
ಬೆಂಗಳೂರು , ಮಂಗಳವಾರ, 26 ಜನವರಿ 2021 (08:54 IST)
ಬೆಂಗಳೂರು: ಬೆಲ್ ಬಾಟಂ ಸಿನಿಮಾದಲ್ಲಿ ನಟನಾಗಿಯೂ ಗೆದ್ದ ರಿಷಬ್ ಶೆಟ್ಟಿ ಈಗ ಅದರ ಎರಡನೇ ಭಾಗ ಮಾಡಲು ಹೊರಟಿದ್ದಾರೆ. ಬೆಲ್ ಬಾಟಂ 2 ನೇ ಭಾಗದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್ ಆಗಿದೆ.


ಜನವರಿ 27 ರಂದು ಅಂದರೆ ನಾಳೆ ಬೆಲ್ ಬಾಟಂ 2 ನೇ ಭಾಗದ ಟೈಟಲ್ ಅನಾವರಣಗೊಳ್ಳಲಿದೆ. ಡಿಟೆಕ್ಟಿವ್ ದಿವಾಕರನ ಹೊಸ ಸಾಹಸವೇನು ಎಂದು ಊಹಿಸಿ ಎಂದು ಚಿತ್ರತಂಡ ಈಗಾಗಲೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ರಿಷಬ್ ಕೊಟ್ಟಿರುವ ಸುಳಿವು ನೋಡಿ ಹೊಸ ಕೇಸ್ ಇದು ಕ್ಯೂರಿಯಸ್ ಕೇಸ್ ಆಫ್ ಚೆಂಡು ಹೂವಾ ಇರಬಹುದಾ ಅಂತಲೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಂತೂ ಕ್ರಿಯೇಟಿವ್ ತಂಡ ಮತ್ತೊಮ್ಮೆ ತೆರೆ ಮೇಲೆ ರಂಜಿಸಲು ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಗೆ ಪ್ರಪೋಸ್ ಮಾಡಿದ್ದ ಜಯಶ್ರೀ