Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣಕ್ಕೆ ಭಾರೀ ಮೊತ್ತದ ದೇಣಿಗೆ ನೀಡಿದ ನಟಿ ಅಮೂಲ್ಯ ದಂಪತಿ

ರಾಮಮಂದಿರ ನಿರ್ಮಾಣಕ್ಕೆ ಭಾರೀ ಮೊತ್ತದ ದೇಣಿಗೆ ನೀಡಿದ ನಟಿ ಅಮೂಲ್ಯ ದಂಪತಿ
ಬೆಂಗಳೂರು , ಸೋಮವಾರ, 25 ಜನವರಿ 2021 (09:37 IST)
ಬೆಂಗಳೂರು: ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.


ರಾಮಮಂದಿರ ನಿರ್ಮಾಣಕ್ಕೆ ರಾಮಮಂದಿರ ಟ್ರಸ್ಟ್ ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದು, ಅಮೂಲ್ಯ ದಂಪತಿ 1.5 ಲಕ್ಷ ರೂ. ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿರುವ ಅಮೂಲ್ಯ ಪತಿ ಜಗದೀಶ್, ಅಯೋಧ್ಯೆ ರಾಮನಿಗೆ ನಮ್ಮ ಕಿರು ಕಾಣಿಕೆ ಎಂದು ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್ ಹುಡುಗರ ಗಲಾಟೆ ವಿಚಾರಣೆ ಮಾಡಲಿರುವ ಪುನೀತ್ ರಾಜಕುಮಾರ್