Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ‘ಚಾರ್ಲಿ 777’ ಸಿನಿಮಾ ಸಂಪೂರ್ಣ

ರಕ್ಷಿತ್ ಶೆಟ್ಟಿ ‘ಚಾರ್ಲಿ 777’ ಸಿನಿಮಾ ಸಂಪೂರ್ಣ
ಬೆಂಗಳೂರು , ಬುಧವಾರ, 27 ಜನವರಿ 2021 (09:24 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ‘ಚಾರ್ಲಿ 777’ ಸಿನಿಮಾ ಕೊನೆಗೂ ಶೂಟಿಂಗ್ ಮುಗಿಸಿದೆ. ಕ್ಲೈಮ್ಯಾಕ್ಸ್ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿತ್ತು.


ಕಾಶ್ಮೀರದಲ್ಲಿ ಕಳೆದ ಎರಡು ತಿಂಗಳಿನಿಂದ ಫೈನಲ್ ಶೂಟಿಂಗ್ ನಡೆಯುತ್ತಿತ್ತು. ಇದೀಗ ಕೊನೆಗೂ ಚಿತ್ರೀಕರಣ ಪೂರ್ತಿಯಾಗಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ನಿರ್ವಹಿಸಿದೆ. ಅವನೇ ಶ್ರೀಮನ್ನಾರಾಯಣ ಬಳಿಕ ರಕ್ಷಿತ್ ಮಾಡಿರುವ ಮತ್ತೊಂದು ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷಮಿಸಿ ಹಣವಿಲ್ಲ ಎನ್ನುತ್ತಾ ಸಿನಿಮಾ ಮಾಡಿ ಮುಗಿಸಿಯೇ ಬಿಟ್ಟ ದಿಗಂತ್-ಐಂದ್ರಿತಾ