Select Your Language

Notifications

webdunia
webdunia
webdunia
webdunia

ಬೆಲ್ ಬಾಟಂ 2 ನಲ್ಲಿ ಡಿಟೆಕ್ಟಿವ್ ದಿವಾಕರ್ ಪತ್ತೆ ಮಾಡಲಿರುವ ಕೇಸ್ ಇದುವೇ

ಬೆಲ್ ಬಾಟಂ 2 ನಲ್ಲಿ ಡಿಟೆಕ್ಟಿವ್ ದಿವಾಕರ್ ಪತ್ತೆ ಮಾಡಲಿರುವ ಕೇಸ್ ಇದುವೇ
ಬೆಂಗಳೂರು , ಗುರುವಾರ, 28 ಜನವರಿ 2021 (10:21 IST)
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ ಬೆಲ್ ಬಾಟಂ ಸಿನಿಮಾದ ಎರಡನೇ ಭಾಗದ ಟೈಟಲ್ ಪೋಸ್ಟರ್ ರಿಲೀಸ್ ಆಗಲಿದೆ.

 
ಹಾಗಿದ್ದರೆ ಬೆಲ್ ಬಾಟಂ 2 ನಲ್ಲಿ ಡಿಟೆಕ್ಟಿವ್ ದಿವಾಕರ್ ಯಾವ ಕೇಸ್ ಕೈಗೆತ್ತಿಕೊಳ್ಳಲಿದ್ದಾನೆ ಗೊತ್ತಾ? ಎರಡನೇ ಭಾಗದ ಟೈಟಲ್ ಬೆಲ್ ಬಾಟಂ 2 ಜೊತೆಗೆ ದಿ ಕ್ಯೂರಿಯಸ್ ಕೇಸ್ ಆಫ್ ಚೆಂಡು ಹೂವ ಎಂದು ಅಡಿಬರಹವೂ ಇದೆ. ಜಯತೀರ್ಥ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಸಂತೋಷ್ ಕುಮಾರ್ ಕೆಸಿ ನಿರ್ಮಾಣ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬೈ ರೇಡಿಯೋ ಸ್ಟೇಷನ್ ಗೆ ಕಿಚ್ಚ ಸುದೀಪ್ ಗೆ ಆಹ್ವಾನ