Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಡಿಗೆ ನೆಟ್ಟಿಗರು ಫಿದಾ

ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಡಿಗೆ ನೆಟ್ಟಿಗರು ಫಿದಾ
ಬೆಂಗಳೂರು , ಗುರುವಾರ, 28 ಜನವರಿ 2021 (09:45 IST)
ಬೆಂಗಳೂರು: ಕಿಚ್ಚ ಸುದೀಪ್ ಪತ್ರಿ ಸಾನ್ವಿ ಸುದೀಪ್ ಅದ್ಭುತವಾಗಿ ಹಾಡುತ್ತಾರೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಅವರು ಹಾಡಿರುವ ಪಾಶ್ಚಾತ್ಯ ಶೈಲಿಯ ಹಾಡೊಂದು ಈಗ ನೆಟ್ಟಿಗರ ಗಮನ ಸೆಳೆದಿದೆ.

 

ಅಮೆರಿಕನ್ ಗಾಯಕಿ ಆಂಡ್ರಾ ಡೇ ಅವರ ರೈಸ್ ಅಪ್ ಹಾಡನ್ನು ಸಾನ್ವಿ ತಮ್ಮದೇ ಧ‍್ವನಿಯಲ್ಲಿ ಹಾಡಿದ್ದಾರೆ. ಅವರ ಹಾಡಿನ ಮಧುರತೆಗೆ ಮತ್ತು ಪಾಶ್ಚಾತ್ಯ ಸಂಗೀತಕ್ಕೆ ಬೇಕಾಗುವಂತೆ ಧ್ವನಿ ಏರಿಳಿತ ಮಾಡಿ ಹಾಡಿರುವ ಅವರ ಶೈಲಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ 777 ಶೂಟಿಂಗ್ ನಲ್ಲಾದ ಸಂಕಷ್ಟ ಬಹಿರಂಗಪಡಿಸಿದ ರಕ್ಷಿತ್ ಶೆಟ್ಟಿ