Select Your Language

Notifications

webdunia
webdunia
webdunia
webdunia

ಕಾಲ್ ಶೀಟ್ ಸಮಸ್ಯೆ ಮುಂದಿಟ್ಟು ಈ ವೆಬ್ ಸರಣಿಯಿಂದ ಹೊರಗುಳಿದ ನಟಿ ನಯನತಾರಾ

ಕಾಲ್ ಶೀಟ್ ಸಮಸ್ಯೆ ಮುಂದಿಟ್ಟು ಈ ವೆಬ್ ಸರಣಿಯಿಂದ ಹೊರಗುಳಿದ ನಟಿ ನಯನತಾರಾ
ಚೆನ್ನೈ , ಶುಕ್ರವಾರ, 29 ಜನವರಿ 2021 (09:52 IST)
ಚೆನ್ನೈ : ಕೊರೊನಾ ಎಫೆಕ್ಟನಿಂದಾಗಿ  ಎಲ್ಲಾ ನಟಿಯರು ವೆಬ್ ಸರಣಿಯ ಕಡೆಗೆ ಮುಖ ಮಾಡಿದ್ದಾರೆ. ಸಮಂತಾ, ಕಾಜಲ್, ತಮನ್ನಾ ಸೇರಿ ಕೆಲವು ನಟಿಯರು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಆದರೆ ನಟಿ ನಯನತಾರಾ ಮಾತ್ರ ವೆಬ್ ಸರಣಿಯಲ್ಲಿ ನಟಿಸಲು ಸಮಯವಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಯನತಾರಾ ಹಿಂದಿಯಲ್ಲಿ ‘ಇನ್ಸ್ ಪೆಕ್ಟರ್ ಅವಿನಾಶ್’  ಎಂಬ ವೆಬ್ ಸರಣಿಯನ್ನು ಮಾಡಲು ನಿರ್ಧರಿಸಿದ್ದರು. ಇದರಲ್ಲಿ ರಣದೀಪ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟರಲ್ಲಿ ನಯನತಾರಾ ಕಾಲ್ ಶೀಟ್ ಸಮಸ್ಯೆ ಮುಂದಿಟ್ಟು ಈ ವೆಬ್ ಸರಣಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ವೆಬ್ ಸರಣಿಯಲ್ಲಿ ನಿರ್ಮಾಪಕರು ಹಾಟ್ ನಾಯಕಿ ಊವರ್ಶಿ ರಾಟೆಲಾ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ತಕ್ ಜಗದೀಶ್’ ಮತ್ತು ‘ಲವ್ ಸ್ಟೋರಿ’ ಚಿತ್ರದ ನಡುವೆ ಘರ್ಷಣೆ