Select Your Language

Notifications

webdunia
webdunia
webdunia
webdunia

ತನ್ನ ಜೊತೆಗೆ ನಿಂತ ಚಿತ್ರರಂಗಕ್ಕೆ ಥ್ಯಾಂಕ್ಸ್ ಹೇಳಿದ ಧ್ರುವ ಸರ್ಜಾ

ತನ್ನ ಜೊತೆಗೆ ನಿಂತ ಚಿತ್ರರಂಗಕ್ಕೆ ಥ್ಯಾಂಕ್ಸ್ ಹೇಳಿದ ಧ್ರುವ ಸರ್ಜಾ
ಬೆಂಗಳೂರು , ಶುಕ್ರವಾರ, 5 ಫೆಬ್ರವರಿ 2021 (09:57 IST)
ಬೆಂಗಳೂರು: ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ತನ್ನ ಜೊತೆಗೆ ನಿಂತ ಕನ್ನಡ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಥ್ಯಾಂಕ್ಸ್ ಹೇಳಿದ್ದಾರೆ.


ಧ್ರುವ ಸರ್ಜಾ ಮಾಡಿದ ಟ್ವೀಟ್ ನ್ನು ಎಲ್ಲರೂ ರಿಟ್ವೀಟ್ ಮಾಡಿದ್ದಲ್ಲದೆ, ತಾವೂ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ವಿಶೇಷ ವಿಡಿಯೋ ಸಂದೇಶದ ಮೂಲಕ ಧ್ರುವ ಸರ್ಜಾ ಧನ್ಯವಾದ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂದಮೂರಿ ಕಲ್ಯಾಣ್ ಚಿತ್ರದಲ್ಲಿ ಐಟಂ ಸಾಂಗ್ ಮಾಡಲಿದ್ದಾರಂತೆ ಅಫ್ಘಾನಿಸ್ತಾನದ ಹಾಟ್ ಬ್ಯೂಟಿ ಹುಸೇನ್