Select Your Language

Notifications

webdunia
webdunia
webdunia
webdunia

‘ಗಟ್ಟಿಮೇಳ’ ರೌಡಿ ಬೇಬಿ ಅಮೂಲ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ?!

‘ಗಟ್ಟಿಮೇಳ’ ರೌಡಿ ಬೇಬಿ ಅಮೂಲ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ?!
ಬೆಂಗಳೂರು , ಗುರುವಾರ, 4 ಫೆಬ್ರವರಿ 2021 (10:28 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿ ಮೂಲಕ ಜನಪ್ರಿಯರಾಗಿರುವ ರೌಡಿ ಬೇಬಿ ಅಮೂಲ್ಯ ಅಲಿಯಾಸ್ ನಟಿ ನಿಶಾ ಮಿಲನಾ ಈಗ ಸ್ಯಾಂಡಲ್ ವುಡ್ ಕಾಲಿಡುತ್ತಿದ್ದಾರೆ.


ವಿನಯ್ ರಾಜಕುಮಾರ್ ಅಭಿನಯದ ಹೊಸ ಸಿನಿಮಾದ ಟೈಟಲ್ ನಾಳೆ ಸಂಜೆ 6 ಗಂಟೆಗೆ ರಿವೀಲ್ ಆಗಲಿದೆ. ಈ ಸಿನಿಮಾದಲ್ಲಿ ನಿಶಾ ಕೂಡಾ ಅಭಿನಯಸಲಿದ್ದಾರೆ ಎನ್ನಲಾಗಿದೆ. ಆದರೆ ಅವರ ಪಾತ್ರವೇನು ಎಂಬುದು ಸರ್ಪೈಸ್ ಆಗಿದೆ. ಈ ಮೂಲಕ ಧಾರವಾಹಿಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟ ನಟಿಯರ ಸಾಲಿಗೆ ನಿಶಾ ಸೇರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದಿತಿ ಪ್ರಭುದೇವ ಜೊತೆ ಥಿಯೇಟರ್ ನಲ್ಲಿ ಜಗ್ಗೇಶ್