Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಚಂದನ್ ಆಚಾರ್ ಗೆ ನಾಳೆಯೇ ಮಂಗಳವಾರದ ರಜಾ ದಿನ!

ಬಿಗ್ ಬಾಸ್ ಚಂದನ್ ಆಚಾರ್ ಗೆ ನಾಳೆಯೇ ಮಂಗಳವಾರದ ರಜಾ ದಿನ!
ಬೆಂಗಳೂರು , ಗುರುವಾರ, 4 ಫೆಬ್ರವರಿ 2021 (09:20 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಖ್ಯಾತಿಯ ನಟ ಚಂದನ್ ಆಚಾರ್ ನಾಯಕರಾಗಿ ಅಭಿನಯಿಸಿರುವ ಮಂಗಳವಾರ ರಜಾ ದಿನ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.


ಬಿಗ್ ಬಾಸ್ ಬಳಿಕ ಚಂದನ್ ನಟಿಸಿದ ಸಿನಿಮಾ ಇದಾಗಿತ್ತು. ಇದರ ಟೈಟಲ್ ಹಾಡು ಈಗಾಗಲೇ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಪಕ್ಕಾ ಕಾಮಿಡಿ ಎಂಟರ್ ಟೈನರ್ ಆಗಿರುವ ಈ ಸಿನಿಮಾ ವೀಕೆಂಡ್ ನಲ್ಲಿ ವೀಕ್ಷಕರಿಗೆ ಮಜಾ ಕೊಡುವುದರಲ್ಲಿ ಅನುಮಾನವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಕ್ಕೆ ಶಿವರಾಜ್ ಕುಮಾರ್ ಹೇಳಿದ್ದು ಒಂದೇ ಮಾತು!