Select Your Language

Notifications

webdunia
webdunia
webdunia
webdunia

ಕೊನೆಗೂ ರಕ್ಷಿತ್ ಶೆಟ್ಟಿಗೆ ಹುಡುಗಿ ಸಿಕ್ಕಳು!

ಕೊನೆಗೂ ರಕ್ಷಿತ್ ಶೆಟ್ಟಿಗೆ ಹುಡುಗಿ ಸಿಕ್ಕಳು!
ಬೆಂಗಳೂರು , ಬುಧವಾರ, 3 ಫೆಬ್ರವರಿ 2021 (10:28 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಕೊನೆಗೂ ಹುಡುಗಿ ಸಿಕ್ಕಿದ್ದಾಳೆ! ಆದರೆ ಮದುವೆಯಾಗುವುದಕ್ಕೆ ಅಲ್ಲ ಬಿಡಿ. ಅವರ ಮುಂದಿನ ಸಿನಿಮಾಗೆ ಹೊಸ ನಾಯಕಿಯ ಆಗಮನವಾಗಿದೆ.


ಚಾರ್ಲಿ 777 ಬಳಿಕ ರಕ್ಷಿತ್ ಅಭಿನಯಿಸಲಿರುವ ಸಿನಿಮಾ ‘ಸಪ್ತ ಸಾಗರದಾಚೆಯೆಲ್ಲೊ’.  ಈ ಸಿನಿಮಾಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ. ‘ಬೀರಬಲ್’ ಎಂಬ ಸಿನಿಮಾಗೆ ನಾಯಕಿಯಾಗಿದ್ದ ರುಕ್ಮಿಣಿ ಈಗ ರಕ್ಷಿತ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಪುಷ್ಕರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ‘ಹೀರೋ’ ಫಿಲಂಗೆ ತೆಲುಗಿನಲ್ಲೂ ಬೇಡಿಕೆ