Select Your Language

Notifications

webdunia
webdunia
webdunia
webdunia

ಖಳನಾಯಕನಾಗಿ ನಟಿಸಲಿರುವ ನಟ ವಿಶಾಲ್

ಖಳನಾಯಕನಾಗಿ ನಟಿಸಲಿರುವ ನಟ ವಿಶಾಲ್
ಚೆನ್ನೈ , ಬುಧವಾರ, 3 ಫೆಬ್ರವರಿ 2021 (10:55 IST)
ಚೆನ್ನೈ : ಕಾಲಿವುಡ್ ನ ಸ್ಟಾರ್ ನಟ ವಿಶಾಲ್ ಅವರು ಇದೀಗ ಬಾಲಿವುಡ್ ಗೆ ಪ್ರವೇಶಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಇಷ್ಟು ಕಾಲ ನಾಯಕನಾಗಿ ನಟಿಸುತ್ತಿದ್ದ ನಟ ಇದೀಗ ಖಳನಾಯಕನಾಗಿ ನಟಿಸುತ್ತಿದ್ದಾರಂತೆ.

ವಿಶಾಲ್ ನಾಯಕನಾಗಿ ನಟಿಸಿದ ಸೂಪರ್ ಹಿಟ್ ಚಿತ್ರ ‘ಅಭಿಮನ್ಯುಡು’ ನ್ನು ಹಿಂದಿಗೆ ರಿಮೇಕ್ ಮಾಡುವ ಸಿದ್ಧತೆ ನಡೆಯುತ್ತಿದೆಯಂತೆ. ನಟ ಸೋನಿ ಸೂದ್ ಅವರು ಈ ರಿಮೇಕ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ವಿಶಾಲ್ ಖಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇಷ್ಟುಕಾಲ ನಾಯಕನಾಗಿ ನಟಿಸಿದ ವಿಶಾಲ್ ಈಗ ಖಳನಾಯಕನ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು  ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರದ ಕುರಿತಾದ ಈ ವಿಚಾರಕ್ಕೆ ಅಸಮಾಧಾನಗೊಂಡ ನಟ ವಿಜಯ್