Select Your Language

Notifications

webdunia
webdunia
webdunia
webdunia

“ಉಪ್ಪೇನಾ” ಚಿತ್ರದ ನಿರ್ದೇಶಕರಿಗೆ ಭರ್ಜರಿ ಗಿಫ್ಟ್ ನೀಡಿದ ನಿರ್ಮಾಪಕರು

“ಉಪ್ಪೇನಾ” ಚಿತ್ರದ ನಿರ್ದೇಶಕರಿಗೆ ಭರ್ಜರಿ ಗಿಫ್ಟ್ ನೀಡಿದ ನಿರ್ಮಾಪಕರು
ಹೈದರಾಬಾದ್ , ಶನಿವಾರ, 27 ಮಾರ್ಚ್ 2021 (09:39 IST)
ಹೈದರಾಬಾದ್ : ನಟ ವೈಷ್ಣವ್ ತೇಜ್ ಮತ್ತು ನಟಿ ಕೃತಿ ಶೆಟ್ಟಿ ಜೋಡಿಯಾಗಿ ನಟಿಸಿದ “ಉಪ್ಪೇನಾ” ಚಿತ್ರದ ನಿರ್ದೇಶಕರಾದ ಬುಚಿ ಬಾಬು ಅವರಿಗೆ ಇದೀಗ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ.

ಹೌದು. ನಿರ್ದೇಶಕ ಬುಚಿ ಬಾಬು ನಿರ್ದೇಶನದ ಉಪ್ಪೇನಾ ಚಿತ್ರ ಫೆ,12ರಂದು ಬಿಡಗಡೆಯಾಗಿ ಭಾರೀ ಯಶಸ್ಸನ್ನು ಕಂಡಿದೆ, ಅಲ್ಲದೇ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸಂಗ್ರಹ ಮಾಡಿ ಬ್ಲಾಕ್ಬಾಸ್ಟರ್ ಎನಿಸಿಕೊಂಡಿದೆ.

ಈ ಹಿನ್ನಲೆಯಲ್ಲಿ ಸಂತೋಷಗೊಂಡ ನಿರ್ಮಾಪಕ ವೈ.ರವಿಶಂಕರ್ ಮತ್ತು ಮೈತ್ರಿ ಮೂವಿ ಮೇಕರ್ಸ್ ನ ನವೀನ್ ನಿರ್ದೆಶಕ  ಬುಚಿ ಬಾಬು ಅವರಿಗೆ ಲಕ್ಷಾಂತರ ರೂಪಾಯಿಯ ಬೆಂಜಾ ಜಿಎಲ್ ಸಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನಲ್ಲೂ ಕೋಟಿಗೊಬ್ಬ 3 ರಿಲೀಸ್