Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟನಿಗೆ ಆಘಾತ

ಸ್ಯಾಂಡಲ್ ವುಡ್ ನಟನಿಗೆ ಆಘಾತ
ಧಾರವಾಡ , ಸೋಮವಾರ, 3 ಆಗಸ್ಟ್ 2020 (21:56 IST)
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್ ನಿಧನರಾಗಿದ್ದಾರೆ.

ಧಾರವಾಡದ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 84 ವರ್ಷಗಳು ಆಗಿದ್ದವು.

ತಮ್ಮ ಪತಿ ನಿವೃತ್ತ ಉಪ ತಹಸೀಲ್ದಾರ್ ನರಸಿಂಹಚಾರ್ ಪುರಾಣಿಕ್ ಅವರು 25 ವರ್ಷಗಳ ಹಿಂದೆ ನಿಧನರಾದ ಬಳಿಕ ಕಮಲಾಬಾಯಿ ಅವರು ಧಾರವಾಡದಲ್ಲಿಯೇ ನೆಲೆಸಿದ್ದರು. ಅವರಿಗೆ ಒಂಭತ್ತು ಮಂದಿ ಮಕ್ಕಳಿದ್ದು ಸುನೀಲ್ ಪುರಾಣಿಕ್ ಕೊನೆಯ ಮಗನಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು, ರಾತ್ರಿ ಹೃದಯಾಘಾತದಿಂದ ನಿಧನರಾದರು. ಧಾರವಾಡದಲ್ಲಿ ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜರುಗಿತು.




Share this Story:

Follow Webdunia kannada

ಮುಂದಿನ ಸುದ್ದಿ

ಗುಂಡುಗಳಿಗೆ ಹೆದರುವ ಗುಂಡಿಗೆ ನನ್ನದಲ್ಲ ಎಂದ ನಟಿ ಕಂಗನಾ ರಣಾವತ್