ಕಿರುತೆರೆ ನಟ ಹಾಗೂ ನಿರ್ದೇಶಕರಾಗಿರು ಸುನೀಲ್ ಪುರಾಣಿಕ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರರನ್ನಾಗಿ ಸುನೀಲ್ ಪುರಾಣಿಕ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಕನ್ನಡದ ಕಿರುತೆರೆ ವೀಕ್ಷಕರಿಗೆ ಸುನೀಲ್ ಪುರಾಣಿಕ್ ಹೆಸರು ಚಿರಪರಿಚಿತವಾಗಿದೆ.