Publish Date: Mon, 03 Aug 2020 (17:27 IST)
Updated Date: Mon, 03 Aug 2020 (17:29 IST)
ನಟ ದಿ.ಸುಶಾಂತ್ ಸಿಂಗ ರಜಪೂತ್ ಅಗಲಿಕೆ ನೋವಲ್ಲೇ ಅವರ ಸಹೋದರಿ ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ.
ಸಹೋದರನ ಅಗಲಿಕೆಯ ನೋವಲ್ಲೇ ಶ್ವೇತಾ ಸಿಂಗ್ ಕೀರ್ತಿ ಹಬ್ಬದ ಶುಭ ಕೋರಿದ್ದಾರೆ.
ಸುಶಾಂತ್ ರನ್ನು ನೆನಪು ಮಾಡಿಕೊಂಡು ಅವರಿಬ್ಬರೂ ಇರುವ ಹಳೇ ಹಾಗೂ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.