Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ಗೆಳತಿ ನಟಿ ರಿಯಾ ಚಕ್ರವರ್ತಿ ನಾಪತ್ತೆ?

webdunia
ಪಾಟ್ನಾ , ಭಾನುವಾರ, 2 ಆಗಸ್ಟ್ 2020 (21:36 IST)
ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಗೆಳತಿ ರಿಯಾ ನಾಪತ್ತೆಯಾಗಿದ್ದಾಳೆ ಎನ್ನಲಾಗುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಈ ನಡುವೆ ರಿಯಾ ಚಕ್ರವರ್ತಿ ಇರುವ ಸ್ಥಳ ಕಂಡುಹಿಡಿಯುವುದು ಪೊಲೀಸರಿಗೆ ಸವಾಲು ಆಗಿದೆ.

ಬಿಹಾರ ಪೊಲೀಸರು ರಿಯಾ ಚಕ್ರವರ್ತಿ ಇರುವ ಸ್ಥಳವನ್ನು ಪತ್ತೆ ಮಾಡುತ್ತಿದ್ದಾರೆ.Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಈ ನಟನ ಫಿಟ್ನೆಸ್ ಗುಟ್ಟೇನು ಗೊತ್ತಾ?