Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ನೆಟ್ಟಿಗರು ಗರಂ

ನಟ ಸುಶಾಂತ್ ಸಿಂಗ ರಜಪೂತ್
ಮುಂಬೈ , ಶನಿವಾರ, 1 ಆಗಸ್ಟ್ 2020 (21:32 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಗೆಳತಿಯಾಗಿದ್ದ ರಿಯಾ ಚಕ್ರವರ್ತಿ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.

ನಟ ಸುಶಾಂತ್ ಆತ್ಮಹತ್ಯೆಗೆ ರಿಯಾ ಕಾರಣ ಎಂದು ಸುಶಾಂತ್ ರ ತಂದೆ ಆರೋಪಿಸಿ ಕೇಸ್ ದಾಖಲಿಸಿದ ಬೆನ್ನಲ್ಲೇ ರಿಯಾ ವಿರುದ್ಧ ಟೀಕೆಗಳು ಕೇಳಿಬರತೊಡಗಿವೆ.

ಈ ನಡುವೆ ರಿಯಾ ಚಕ್ರವರ್ತಿ ತನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, “ನನಗೆ ದೇವರು ಮತ್ತು ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಇದೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸಾಕಷ್ಟು ವಿಚಿತ್ರ ಸಂಗತಿಗಳನ್ನು ಹೇಳಲಾಗುತ್ತಿದ್ದರೂ, ನನಗೆ ನ್ಯಾಯ ಸಿಗುತ್ತದೆ ಎಂದು ನಾನು ನಂಬುತ್ತೇನೆ, ಈ ವಿಷಯವು ಉಪ ನ್ಯಾಯವಾದ್ದರಿಂದ ನನ್ನ ವಕೀಲರ ಸಲಹೆಯ ಬಗ್ಗೆ ಪ್ರತಿಕ್ರಿಯಿಸುವುದನ್ನು ನಾನು ತಪ್ಪಿಸುತ್ತೇನೆ. ಸತ್ಯಮೇವ್ ಜಯತೆ. ” ಎಂದು ಬರೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆ ನಂತರದ ಫಿಟ್ನೆಸ್ ಗುಟ್ಟು ಹೇಳಿದ ನಟಿ ಶಿಲ್ಪಾ ಶೆಟ್ಟಿ