Select Your Language

Notifications

webdunia
webdunia
webdunia
webdunia

ಹೆರಿಗೆ ನಂತರದ ಫಿಟ್ನೆಸ್ ಗುಟ್ಟು ಹೇಳಿದ ನಟಿ ಶಿಲ್ಪಾ ಶೆಟ್ಟಿ

ಹೆರಿಗೆ ನಂತರದ ಫಿಟ್ನೆಸ್ ಗುಟ್ಟು ಹೇಳಿದ ನಟಿ ಶಿಲ್ಪಾ ಶೆಟ್ಟಿ
ಮುಂಬೈ , ಶನಿವಾರ, 1 ಆಗಸ್ಟ್ 2020 (21:23 IST)
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪರಿಪೂರ್ಣ ನಟಿಯಾಗಿರುವುದರ ಜೊತೆಗೆ ಪರಿಪೂರ್ಣ ಮಹಿಳೆಯೂ ಹೌದು.

ಈಗಲೂ ಫಿಟ್ನೆಸ್ ಕುರಿತು ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಅಷ್ಟೇ ಅಲ್ಲ ಸ್ವತಃ ಫಿಟ್ ಕೂಡ ಆಗಿದ್ದಾರೆ.
ಇನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಸಹಜವಾಗಿ ಏರಿಕೆಯಾಗುತ್ತದೆ.

ಹೆರಿಗೆಯ ನಂತರ ನಿಧಾನವಾಗಿ ಹೊಟ್ಟೆಯ ಬೊಜ್ಜನ್ನು ಕಡಿಮೆಮಾಡಿಕೊಳ್ಳುವತ್ತ ಮಹಿಳೆಯರು ಗಮನ ಹರಿಸಬೇಕು.

ಸಮತೋಲಿತ ಆಹಾರ ಕ್ರಮ ಅನುಸರಿಸುವ ಮೂಲಕ ನಿಮ್ಮ ತೂಕದ ಶೇಕಡಾ 75 ಅನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಈ ನಟರ ಸಂಭಾವನೆ ಎಷ್ಟು ಗೊತ್ತಾ?