Select Your Language

Notifications

webdunia
webdunia
webdunia
webdunia

ಬಾಲಿವುಡ್ ಈ ನಟನ ಫಿಟ್ನೆಸ್ ಗುಟ್ಟೇನು ಗೊತ್ತಾ?

ಬಾಲಿವುಡ್ ಈ ನಟನ ಫಿಟ್ನೆಸ್ ಗುಟ್ಟೇನು ಗೊತ್ತಾ?
ಮುಂಬೈ , ಭಾನುವಾರ, 2 ಆಗಸ್ಟ್ 2020 (17:57 IST)
ಬಾಲಿವುಡ್ ನ ಈ ನಟನಿಗೆ 50+ ವಯಸ್ಸಾಗುತ್ತಿದ್ದರೂ ಈಗಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ.

ನಟ ಸೈಫ್ ಅಲಿ ಖಾನ್ ಖಂಡಿತವಾಗಿಯೂ ಬಿ-ಟೌನ್‌ನ ಉತ್ತಮ ತಂದೆಯರಲ್ಲಿ ಒಬ್ಬರು. 50 ರ ಹರೆಯದ ಹೊರತಾಗಿಯೂ ದೇಹವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಜಿಮ್ ಗಳಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳದಿದ್ದರೂ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡುತ್ತಾರೆ.

ಹೆಚ್ಚಾಗಿ ವಾಕಿಂಗ್ ಮಾಡುವ ಸೈಫ್ ಅಲಿ ಖಾನ್, ವಾಕಿಂಗ್ ನಿಂದ ಹಾಗೂ ಸಂಗೀತ ಕೇಳುವುದರಿಂದ ತಾವು ಫಿಟ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ನಟನ ಬಳಿ ಇರೋ ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ