Select Your Language

Notifications

webdunia
webdunia
webdunia
webdunia

ಅವನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಕರೀನಾ ಕಪೂರ್ ಗೆ ಎಚ್ಚರಿಸಿದ್ದರಂತೆ!

ಅವನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಕರೀನಾ ಕಪೂರ್ ಗೆ ಎಚ್ಚರಿಸಿದ್ದರಂತೆ!
ಮುಂಬೈ , ಶುಕ್ರವಾರ, 12 ಜೂನ್ 2020 (09:56 IST)
ಮುಂಬೈ: ಬಾಲಿವುಡ್ ನ ಸಕ್ಸಸ್ ಫುಲ್ ಜೋಡಿಗಳಲ್ಲಿ ಕರೀನಾ-ಸೈಫ್ ಜೋಡಿಯೂ ಒಂದು. ಆದರೆ ಕರೀನಾ ಸೈಫ್ ರನ್ನು ಮದುವೆಯಾಗುವ ನಿರ್ಧಾರ ಮಾಡಿದಾಗ ಅಕ್ಕ ಕರೀನಾ ತಂಗಿಗೆ ವಾರ್ನಿಂಗ್ ಕೊಟ್ಟಿದ್ದರಂತೆ.

 

ಯಾಕೆಂದರೆ ಸೈಫ್ ಆಲಿ ಖಾನ್ ಗೆ ಆಗಲೇ ಒಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅಲ್ಲದೆ ಇಬ್ಬರು ಮಕ್ಕಳ ತಂದೆಯೂ ಆಗಿದ್ದರು. ಹೀಗಾಗಿ ಕರೀನಾ ತಂಗಿಗೆ ಆತನನ್ನು ಮದುವೆಯಾಗುವ ಮೊದಲು ಎಚ್ಚರಿಕೆ ನೀಡಿದ್ದರಂತೆ.

ಕರೀನಾ 2012 ರಲ್ಲಿ ಸೈಫ್ ಕೈ ಹಿಡಿಯಲು ತೀರ್ಮಾನಿಸಿದಾಗ ಎಲ್ಲರೂ ವಿರೋಧಿಸಿದರಂತೆ. ಆತ ಇಬ್ಬರು ಮಕ್ಕಳ ತಂದೆ. ನಿನ್ನ ನಿರ್ಧಾರವನ್ನು ಮತ್ತೊಮ್ಮೆ ಪರಾಮರ್ಶಿಸಿಕೊ ಎಂದೆಲ್ಲಾ ಎಲ್ಲರೂ ಎಚ್ಚರಿಕೆ ನೀಡಿದ್ದರು. ಮದುವೆಯಾಗುವುದೇ ದೊಡ್ಡ ಅಪರಾಧ ಎನ್ನುವ ಹಾಗೆ ಮಾಡಿದರು ಎಂದು ಕರೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಆಗ್ತಾರಾ ಹಂಸಿಕಾ ಮೊಟ್ವಾನಿ? ನಟಿ ಹೇಳಿದ್ದೇನು ಗೊತ್ತಾ?