Select Your Language

Notifications

webdunia
webdunia
webdunia
webdunia

ಈ ವಾರವೂ ಬಿಡುಗಡೆಯಾಗಲಿರುವ ಆ ಸ್ಯಾಂಡಲ್ ವುಡ್ ಸಿನಿಮಾ ಯಾವುದು ಗೊತ್ತಾ?

ರಮೇಶ್ ಅರವಿಂದ್
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈ ವಾರ ಮತ್ತೊಂದು ಸಿನಿಮಾ ಒಟಿಟಿ ರಿಲೀಸ್ ಕಾಣಲಿದೆ. ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಸಿನಿಮಾ ಈ ವಾರ ಜೀ ಫೈವ್ ಆಪ್ ನಲ್ಲಿ ಆಗಸ್ಟ್ 7 ರಂದು ರಿರಿಲೀಸ್ ಆಗುತ್ತಿದೆ.


ಲಾಕ್ ಡೌನ್ ಗಿಂತ ಕೆಲವೇ ದಿನಗಳ ಮೊದಲು ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿತ್ತು. ಆದರೆ ಆಗ ಲಾಕ್ ಡೌನ್ ಆದ ಕಾರಣ ಅನಿವಾರ್ಯವಾಗಿ ಸಿನಿಮಾ ಸ್ಥಗಿತಗೊಳಿಸಬೇಕಾಯಿತು.

ಹೀಗಾಗಿ ಈಗ ಚಿತ್ರತಂಡ ಮರು ಬಿಡುಗಡೆ ಮಾಡಲು ನಿರ್ಧರಿಸಿದೆ. ಜೀ ಫೈವ್ ನಲ್ಲಿ ಬಿಡುಗಡೆಯಾದ ಬಳಿಕ ಸದ್ಯದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ.ಎನ್ ಟಿಆರ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಯ್ತು ಈ ಡೈಲಾಗ್