Select Your Language

Notifications

webdunia
webdunia
webdunia
webdunia

ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ: ಸುದೀಪ್

ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ: ಸುದೀಪ್
ಬೆಂಗಳೂರು , ಭಾನುವಾರ, 2 ಆಗಸ್ಟ್ 2020 (12:25 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ರನ್ನು ಅಭಿಮಾನಿಗಳು, ಸ್ನೇಹಿತರು ಪ್ರೀತಿಯಿಂದ ಕಿಚ್ಚ ಎಂದೇ ಕರೆಯುತ್ತಾರೆ. ಇದರ ಬಗ್ಗೆ ಅವರು ಭಾವುಕರಾಗಿ ಮಾತನಾಡಿದ್ದಾರೆ.


ಅಭಿಮಾನಿಯೊಬ್ಬರು ಕಿಚ್ಚ ಎಂದು ಬರೆದು ಫೋಟೋ ಒಂದನ್ನು ಎಡಿಟ್ ಮಾಡಿ ಟ್ವಿಟರ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿ ಭಾವುಕರಾದ ಕಿಚ್ಚ ನಾನು ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ ಎಂದಿದ್ದಾರೆ.

‘ಈ ಹೆಸರೇ ನನ್ನ ಐಡೆಂಟಿಟಿ. ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆ. ಇದನ್ನು ನಾನು ಎಂದೆಂದಿಗೂ ಜತೆಗೇ ಇಟ್ಟುಕೊಳ್ಳುವೆ. ಅಂದಿನಿಂದಲೂ ನನ್ನ ಎಲ್ಲಾ ಸ್ನೇಹಿತರು ನನ್ನ ಕಿಚ್ಚನಾಗಿಯೇ ಇಷ್ಟಪಟ್ಟಿರಿ. ನಾನೂ ನಿಮ್ಮನ್ನು ಕಿಚ್ಚನಾಗಿಯೇ ಪ್ರೀತಿಸುವೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟನೆಗೆ ಗುಡ್ ಬೈ ಹೇಳಲಿದ್ದಾರಂತೆ ಸಮಂತಾ ಅಕ್ಕಿನೇನಿ