Select Your Language

Notifications

webdunia
webdunia
webdunia
webdunia

ಹೊಸ ಸಿನಿಮಾ ಅನೌನ್ಸ್ ಮಾಡಿದ ಶಿವರಾಜ್ ಕುಮಾರ್

ಹೊಸ ಸಿನಿಮಾ ಅನೌನ್ಸ್ ಮಾಡಿದ ಶಿವರಾಜ್ ಕುಮಾರ್
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (10:42 IST)
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ ಎಲ್ಲರೂ ಖುಷಿಪಡುವ ಸುದ್ದಿಯೊಂದನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೀಡಿದ್ದಾರೆ.


ನಿರ್ದೇಶಕ ಹರ್ಷ ಜತೆ ಶಿವಣ್ಣ ಈಗಾಗಲೇ ಭಜರಂಗಿ 1, 2 ಮತ್ತು ವಜ್ರಕಾಯ ಸಿನಿಮಾ ಮಾಡಿದ್ದರು. ಇದೀಗ ಹರ್ಷ ಜತೆ ಮತ್ತೊಂದು ಸಿನಿಮಾ ಮಾಡುತ್ತಿರುವುದಾಗಿ ಶಿವಣ್ಣ ಘೋಷಿಸಿದ್ದಾರೆ.

ಈ ಸಕ್ಸಸ್ ಜೋಡಿ ಮತ್ತೊಂದು ಸಿನಿಮಾ ಮಾಡಲು ಹೊರಟಿದೆ. ಆದರೆ ಅದರ ಟೈಟಲ್ ಅನೌನ್ಸ್ ಆಗಿಲ್ಲ. ಸದ್ಯದಲ್ಲೇ ಇತರ ವಿವರಗಳನ್ನು ನೀಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಕೆಲಸ ಶುರು ಮಾಡಿಕೊಂಡ ಬಿಗ್ ಬಾಸ್ ಶೈನ್ ಶೆಟ್ಟಿ