Publish Date: Sun, 02 Aug 2020 (10:37 IST)
Updated Date: Sun, 02 Aug 2020 (10:38 IST)
ಬೆಂಗಳೂರು: ಕೊರೋನೋದಿಂದಾಗಿ ಎಷ್ಟೋ ಜನ ಉದ್ಯೋಗ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಉದ್ಯೋಗಾವಕಾಶ ನೀಡುತ್ತಿದ್ದಾರೆ.
ತಮ್ಮ ಪರಂವಃ ಸ್ಟುಡಿಯೋದಲ್ಲಿ ಆಸಕ್ತಿಯುಳ್ಳವರಿಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದ್ದಾರೆ. ಆದರೆ ಇದು ಇಂಟರ್ನಿಯಾಗಿ ಮಾತ್ರ.
ವಿಡಿಯೋ ಎಡಿಟರ್, ಕಂಟೆಂಟ್ ರೈಟರ್, ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್, ಸೋಷಿಯಲ್ ಮೀಡಿಯಾ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿದ್ದಾರೆ. ಆಸಕ್ತರು ಸ್ವ ವಿವರಗಳೊಂದಿಗೆ
[email protected] ಎಂಬ ವಿಳಾಸಕ್ಕೆ ಈ ಮೇಲ್ ಮಾಡಬಹುದು.