Select Your Language

Notifications

webdunia
webdunia
webdunia
webdunia

ಗುಂಡುಗಳಿಗೆ ಹೆದರುವ ಗುಂಡಿಗೆ ನನ್ನದಲ್ಲ ಎಂದ ನಟಿ ಕಂಗನಾ ರಣಾವತ್

ಗುಂಡುಗಳಿಗೆ ಹೆದರುವ ಗುಂಡಿಗೆ ನನ್ನದಲ್ಲ ಎಂದ ನಟಿ ಕಂಗನಾ  ರಣಾವತ್
ಶಿಮ್ಲಾ , ಸೋಮವಾರ, 3 ಆಗಸ್ಟ್ 2020 (21:50 IST)
ಬಾಲಿವುಡ್ ನಟಿ ಕಂಗನಾ ರಣಾವತ್ ನಿವಾಸದ ಬಳಿ ತಡರಾತ್ರಿ ಗುಂಡಿನ ಸದ್ದು ಕೇಳಿಬಂದಿದೆ.

ತಡರಾತ್ರಿ ಕಿಟಕಿ ಬಳಿ ಸದ್ದು ಕೇಳಿತು. ಪಟಾಕಿ ಎಂದು ತಿಳಿದು ಸುಮ್ಮನಾಗಿದ್ದೆ. ಆದರೆ ಮತ್ತೊಮ್ಮೆ ಸದ್ದು ಕೇಳಿತು. ಆಗ ತಿಳಿಯಿತು ಯಾರೋ ನನ್ನನ್ನು ಹೆದರಿಸಲು ಗುಂಡು ಹಾರಿಸುತ್ತಿದ್ದಾರೆ ಎಂದು ನಟಿ ಕಂಗನಾ ದೂರಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ನನ್ನ ಧ್ವನಿ ಹತ್ತಿಕ್ಕಲು ಹೀಗೆ ಹೆದರಿಸಲಾಗುತ್ತಿದೆ.

ಆದರೆ ಗುಂಡುಗಳಿಗೆ ಹೆದರುವ ಗುಂಡಿಗೆ ನನ್ನದಲ್ಲ ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದು, ಅಪರಿಚಿತರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ್ ರಜಪೂತ್ ಸಹೋದರಿಯ ರಕ್ಷಾ ಬಂಧನ ಹೇಗಾಯ್ತು?