Select Your Language

Notifications

webdunia
webdunia
webdunia
webdunia

ಶೇರ್ ಹೈ ತು ಶೇರ್ ಹೈ ಅಂತ ಸಂಜಯ್ ದತ್ ಗೆ ಹೇಳಿದ್ಯಾರು?

ಶೇರ್ ಹೈ ತು ಶೇರ್ ಹೈ ಅಂತ ಸಂಜಯ್ ದತ್ ಗೆ ಹೇಳಿದ್ಯಾರು?
ಮುಂಬೈ , ಭಾನುವಾರ, 16 ಆಗಸ್ಟ್ 2020 (23:17 IST)
ಬಾಲಿವುಡ್ ನಟ ಸಂಜಯ್ ದತ್ ಗೆ ಅವರ ಸ್ನೇಹಿತ ಪರೇಶ್ ಘೆಲಾನಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ.


ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ಧಾರೆ.

ಚಿಕಿತ್ಸೆಗಾಗಿ ವಿದೇಶಕ್ಕೆ ಹೊರಡಲು ಸಂಜಯ್ ದತ್ ಅಣಿಯಾಗಿದ್ದಾರೆ.

ಈ ನಡುವೆ ಸಂಜಯ್ ದತ್  ರ ಗೆಳೆಯ ಪರೇಶ್ ಘೆಲಾನಿ, ತಮ್ಮ ಗೆಳೆಯ ಶೀಘ್ರ ಗುಣವಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಜಯ್ ದತ್ ಕುರಿತಾಗಿ ಶೇರ್ ಹೈ ತು ಶೇರ್ ಎಂದು ಬರೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಸ್ ಲೈಕ್ ನಲ್ಲಿ ದಾಖಲೆ ಬರೆದ ಸಡಕ್ 2 ಸಿನಿಮಾ