Publish Date: Mon, 10 Aug 2020 (21:42 IST)
Updated Date: Mon, 10 Aug 2020 (21:44 IST)
ಬಾಲಿವುಡ್ ಬೆಡಗಿ ಸಾರಾ ಅಲಿಖಾನ್ ಗೋವಾ ಪಯಣ ಮುಂದುವರಿದಿದೆ.
ಸಾರಾ ಅಲಿ ಖಾನ್ ಇತ್ತೀಚೆಗೆ ತನ್ನ ಸಹೋದರ ಇಬ್ರಾಹಿಂ ಅಲಿ ಖಾನ್ ಪಟೌಡಿ ಮತ್ತು ತಾಯಿ ಅಮೀರ್ತಾ ಸಿಂಗ್ ಅವರೊಂದಿಗೆ ಗೋವಾಕ್ಕೆ ತೆರಳಿದ್ದರು.
ಸಾರಾ ಮತ್ತು ಅವಳ ಸಹೋದರನ ಬಗ್ಗೆ ಆಗಾಗ್ಗೆ ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಕಡಲತೀರದ ನೀರು ತಣ್ಣಗಾಗುವುದರಿಂದ ಹಿಡಿದು ಮಳೆಯಲ್ಲಿ ಸೈಕ್ಲಿಂಗ್‌ವರೆಗೆ, ಸಹೋದರ - ಸಹೋದರಿ ಜೋಡಿಯು ಗಮನ ಸೆಳೆದಿತ್ತು.
ಸಾರಾ ತಮ್ಮ ಗೋವಾ ಫೋಟೊಗಳನ್ನುಶೇರ್ ಮಾಡುತ್ತಾ ಅಭಿಮಾನಿಗಳ ಮನ ತಣಿಸುತ್ತಿದ್ದಾರೆ.