Select Your Language

Notifications

webdunia
webdunia
webdunia
webdunia

ಡಿಸ್ ಲೈಕ್ ನಲ್ಲಿ ದಾಖಲೆ ಬರೆದ ಸಡಕ್ 2 ಸಿನಿಮಾ

ಡಿಸ್ ಲೈಕ್ ನಲ್ಲಿ ದಾಖಲೆ ಬರೆದ ಸಡಕ್ 2 ಸಿನಿಮಾ
ಮುಂಬೈ , ಭಾನುವಾರ, 16 ಆಗಸ್ಟ್ 2020 (21:10 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆ ಬೆನ್ನಲ್ಲೇ ಅವರ ಅಭಿಮಾನಿಗಳು ಕೆಲವರ ವಿರುದ್ಧ ತಿರುಗಿಬಿದ್ದಿದ್ದಾರೆ.


ನೆಪೋಟಿಸಂ ಸದ್ದು ಜೋರಾಗಿ ಕೇಳಿಬರುತ್ತಿರುವಂತೆ ಈಚೆಗೆ ಬಿಡುಗಡೆಗೊಂಡ  ಮಹೇಶ್ ಭಟ್ ನಿರ್ದೇಶನದ ಸಡಕ್ 2 ಗೆ ಭಾರೀ ಡಿಸ್ ಲೈಕ್ ಗಳು ಬರುತ್ತಿವೆ.

ಸಡಕ್ 2 ಚಿತ್ರದ ಟ್ರೈಲರ್​ ಗೆ 50 ಮಿಲಿಯನ್​ ವೀವ್ಸ್​ ದಾಟಿವೆ. ಆದರೆ 10 ಮಿಲಿಯನ್​​ ಡಿಸ್​ಲೈಕ್​ಗಳು​ ಬಂದು ಕುಖ್ಯಾತಿಗೆ ಪಾತ್ರವಾಗುತ್ತಿದೆ.

ಅತಿ ಹೆಚ್ಚು ಡಿಸ್​ಲೈಕ್ ಪಡೆದ ಭಾರತದ ಮೊದಲ ಯುಟ್ಯೂಬ್​ ವಿಡಿಯೋ ಅನ್ನೋ ಕುಖ್ಯಾತಿಗೆ ಸಡಕ್ 2 ಟ್ರೈಲರ್ ಪಾತ್ರವಾದಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಅಗರ್ ವಾಲ್ ಎಂಗೇಜ್ಮೆಂಟ್? ವರ ಯಾರು ಗೊತ್ತಾ?