Select Your Language

Notifications

webdunia
webdunia
webdunia
webdunia

ಫೋರ್ಬ್ಸ್ ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್ ಗೆ 6 ನೇ ಸ್ಥಾನ

ಫೋರ್ಬ್ಸ್ ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್ ಗೆ 6 ನೇ ಸ್ಥಾನ
ನವದೆಹಲಿ , ಬುಧವಾರ, 12 ಆಗಸ್ಟ್ 2020 (20:00 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಿಂದಿ ಚಲನಚಿತ್ರೋದ್ಯಮದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು.
ಒಂದು ವರ್ಷದಲ್ಲಿ 3-4 ಚಲನಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ.


ಹಲವು ಜಾಹೀರಾತುಗಳಲ್ಲಿಯೂ ನಟಿಸುತ್ತಿದ್ದಾರೆ. ಅದಕ್ಕಾಗಿಯೇ ನಟ ಅಕ್ಷಯ್ ಕುಮಾರ್ ಈ ವರ್ಷದ ಫೋರ್ಬ್ಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ನಟರಾಗಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 6 ನೇ ಸ್ಥಾನದಲ್ಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಂಜಯ್ ದತ್ ಹೋರಾಟಗಾರ ಎಂದ ಕ್ರಿಕೆಟಿಗ