Publish Date: Fri, 07 Aug 2020 (21:05 IST)
Updated Date: Fri, 07 Aug 2020 (21:07 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿದೇಶಕ್ಕೆ ಹಾರಿದ್ದಾರೆ.
ಕೋವಿಡ್ 19 ನಡುವೆಯೂ ವಿದೇಶಕ್ಕೆ ತೆರಳಿದ ಮೊದಲ ನಟ ಅಕ್ಷಯ್ ಕುಮಾರ್ ಆಗಿದ್ದಾರೆ.
ಸ್ಕಾಟ್ಲೆಂಡ್ ಗೆ ಸಿನಿಮಾ ಶೂಟಿಂಗ್ ಗಾಗಿ ತೆರಳಿರುವ ಅಕ್ಷಯ್ ಕುಮಾರ್ ಜೊತೆಗೆ ಪತ್ನಿ ಟ್ವಿಂಕಲ್ ಖನ್ನಾ, ಮಗ ಆರವ್, ಮಗಳು ನಿತಾರಾ ಇದ್ದರು.
ಹುಮಾ ಖುರೇಷಿ, ಲಾರಾ ದತ್ತಾ ಅವರೂ ಅಕ್ಷಯ್ ಕುಮಾರ್ ಜೊತೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.