Select Your Language

Notifications

webdunia
webdunia
webdunia
webdunia

ಬಾಲಿವುಡ್ ಗೆ ಮತ್ತೆ ಬಿಗ್ ಶಾಕ್ : ಮತ್ತೊಬ್ಬ ನಟ ಆತ್ಮಹತ್ಯೆ

ಸುಶಾಂತ ಸಿಂಗ ರಜಪೂತ್
ಬಾಲಿವುಡ್ ಗೆ ಮತ್ತೆ ಬಿಗ್ ಶಾಕಿಂಗ್ ನ್ಯೂಸ್ ಇದಾಗಿದೆ.


ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ಇದೀಗ ಇಡೀ ದೇಶದಲ್ಲಿ ನಿತ್ಯವೂ ಚರ್ಚೆಯಾಗುತ್ತಿದೆ.

ನಟ ಸುಶಾಂತ್ ಅಗಲಿಕೆ ನೋವು ಇನ್ನೂ ಮರೆಯಾಗಿಲ್ಲ. ಈ ನಡುವೆ ಹಿಂದಿ ಕಿರುತೆರೆ ನಟ ಸಮೀರ್ ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮುಂಬೈನ  ಅಪಾರ್ಟ್​ಮೆಂಟ್​​​ನ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗುತ್ತಿದೆ.

'ಯೇ ರಿಶ್ತಾ ಹೆ ಪ್ಯಾರ್ ಕೆ' ಸೀರಿಯಲ್ ಮೂಲಕ ಸಮೀರ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ ರಜಪೂತ್ ಕೇಸ್ : ರಿಯಾಗೆ ನೋಟಿಸ್