Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ರಹಸ್ಯ ಬಹಿರಂಗಪಡಿಸಿದ ಶತೃುಘ್ನಸಿನ್ಹಾ ಪುತ್ರಿ

sonakshi sinha
mumbai , ಸೋಮವಾರ, 6 ನವೆಂಬರ್ 2023 (15:12 IST)
ರಜನಿಕಾಂತ್ ಬಗ್ಗೆ. ಈ ಸೋನಾಕ್ಷಿ ಸಿನ್ಹ ಅವರ ಕೆಲವೊಂದು ರಹಸ್ಯಗಳ ಬಗ್ಗೆ ಹೇಳಿದ್ದಾರೆ. ಸೋನಾಕ್ಷಿ, ರಜನಿ ಬಗ್ಗೆ ಹೇಳುತ್ತಾ ಅವರು ಅತ್ಯುತ್ತಮ ಟೀಚರ್ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ.  
 
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಸುಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಆಕೆ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದ ಚಿತ್ರ ಲಿಂಗಾದಲ್ಲಿ ರಜನಿಕಾಂತ್ ಅವರ ಜೊತೆ ಅಭಿನಯಿಸಿರುವ ಬಗ್ಗೆ ನಾವು ಸಾಕಷ್ಟು ಬಾರಿ ಹೇಳಿದ್ದೇವೆ. ಈ ಚಿತ್ರದ ಅನುಭವವನ್ನು ಆಕೆ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. 
 
ಸೋನಾಕ್ಷಿ ಅಲ್ಲದೆ ಅನುಷ್ಕ ಶೆಟ್ಟಿ ಸಹ ಹೊಸ ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಸೋನಾಕ್ಷಿ ಇತ್ತೀಚಿಗೆ ಇದರ ಬಗ್ಗೆ ಟ್ವೀಟ್ ಮಾಡುತ್ತಾ ಪೂರ್ಣವಾಗಿದೆ. ಥ್ಯಾಂಕ್ಸ್ ಸೂಪರ್ ಸ್ಟಾರ್ ರಜನಿ ಸರ್ ಮತ್ತು ಇಡಿ ತಂಡದವರಿಗೆ ಧನ್ಯವಾದಗಳು ನನಗೆ ಇಂತಹ ಅವಕಾಶ ನೀಡಿದ್ದಕ್ಕೆ , ನಾನು ಸಿನಿಮಾದ ಪ್ರತಿ ಅಂಶವನ್ನು   ಖುಷಿಯಿಂದ ಎಂಜಾಯ್ ಮಾಡಿದ್ದೇನೆ , ಸಾಕಷ್ಟು ಕಲಿತೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ 
 
 ರಜನಿ ಕಾಂತ್ ಅವರು ಕನ್ನಡ ಚಿತ್ರರಂಗದ ಮರೆಯಲಾಗದ ಮೇರುನಟ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ರಿಮೇಕ್‌ನಲ್ಲಿ ನಟಿಸಲು ಆದ್ಯತೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಬ್‌ರಾಮ್ ಜೊತೆ ಅಭಿನಯಿಸಲು ಇಷ್ಟ: ದೀಪಿಕಾ ಪಡುಕೋಣೆ