Select Your Language

Notifications

webdunia
webdunia
webdunia
webdunia

ಹಿಟ್ ಲಿಸ್ಟ್ ಗೆ ಸೇರಿಕೊಂಡ ರಶ್ಮಿಕಾ ಮಂದಣ್ಣ ‘ಸೀತಾ ರಾಮಮ್’

ಹಿಟ್ ಲಿಸ್ಟ್ ಗೆ ಸೇರಿಕೊಂಡ ರಶ್ಮಿಕಾ ಮಂದಣ್ಣ ‘ಸೀತಾ ರಾಮಮ್’
ಹೈದರಾಬಾದ್ , ಬುಧವಾರ, 17 ಆಗಸ್ಟ್ 2022 (09:00 IST)
ಹೈದರಾಬಾದ್: ದುಲ್ಕರ್ ಸಲ್ಮಾನ್, ಮೃನಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸೀತಾ ರಾಮಂ ಹಿಟ್ ಲಿಸ್ಟ್ ಗೆ ಸೇರ್ಪಡೆಯಾಗಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಸಿನಿಮಾ ಈಗ 50 ಕೋಟಿ ರೂ. ಗಳಿಕೆ ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರ್ಪಡೆಯಾಗಿದೆ.

ಈಗಾಗಲೇ ಸತತ ಗೆಲುವುಗಳಿಂದಾಗಿ ರಶ್ಮಿಕಾಗೆ ಟಾಲಿವುಡ್, ಬಾಲಿವುಡ್ ನಲ್ಲಿ ಭರ್ಜರಿ ಬೇಡಿಕೆಯಿದೆ. ಇದರಿಂದಾಗಿ ಅವರ ಸಂಭಾವನೆಯೂ ಏರಿಕೆಯಾಗಿದೆ. ಈ ಸಿನಿಮಾವೂ ಹಿಟ್ ಆಗುವುದರೊಂದಿಗೆ ರಶ್ಮಿಕಾ ಗೋಲ್ಡನ್ ಗರ್ಲ್ ಎನ್ನುವುದು ಮತ್ತೆ ಸಾಬೀತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ಆಫರ್ ತಿರಸ್ಕರಿಸಿದ್ದ ವಿಜಯ್ ದೇವರಕೊಂಡ