Select Your Language

Notifications

webdunia
webdunia
webdunia
webdunia

ಸರ್ಕಾರು ವಾರಿ ಪಾಟ ಸಿನಿಮಾ ಇಂದಿನಿಂದ ಒಟಿಟಿಯಲ್ಲಿ ರಿಲೀಸ್

webdunia
ಹೈದರಾಬಾದ್ , ಗುರುವಾರ, 23 ಜೂನ್ 2022 (09:00 IST)
ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ನಾಯಕರಾಗಿರುವ ಸೂಪರ್ ಹಿಟ್ ಸಿನಿಮಾ ಸರ್ಕಾರು ವಾರಿ ಪಾಟ ಇಂದಿನಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ.
 

ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ಚಿತ್ರ ಚಂದಾದಾರರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ. ಇದುವರೆಗೆ ರೆಂಟ್ ರೂಪದಲ್ಲಿ ಸಿನಿಮಾ ನೀಡಲಾಗಿತ್ತು.

ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಮಹೇಶ್ ಬಾಬು ಜೊತೆಗೆ ಕೀರ್ತಿ ಸುರೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ರಿಷಬ್ ಶೆಟ್ಟಿ ಹರಿಕತೆ ಮಾಡಲು ಥಿಯೇಟರ್ ಗೆ ಬರ್ತಿದ್ದಾರೆ!