Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಇಂದು ಬಿಡುಗಡೆಯಾಗುತ್ತಿರುವ ಸಿನಿಮಾ ಲಿಸ್ಟ್

ಸ್ಯಾಂಡಲ್ ವುಡ್ ನಲ್ಲಿ ಇಂದು ಬಿಡುಗಡೆಯಾಗುತ್ತಿರುವ ಸಿನಿಮಾ ಲಿಸ್ಟ್
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಮತ್ತಷ್ಟು ಸಿನಿಮಾಗಳು ತೆರೆಗೆ ಬರುತ್ತಿದ್ದು, ಪ್ರೇಕ್ಷಕರಿಗೆ ಈ ವೀಕೆಂಡ್ ನಲ್ಲಿ ಮಜಾ ಸಿಗಲಿದೆ.

ಇಂದು ಬಿಡುಗಡೆಯಾಗುತ್ತಿರುವ ಎರಡು ಪ್ರಮುಖ ಸಿನಿಮಾಗಳ ಪೈಕಿ ಒಂದು ಮಾನ್ಸೂನ್ ರಾಗ. ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮ್ಯೂಸಿಕಲೀ ಹಿಟ್ ಮಾನ್ಸೂನ್ ರಾಗ ಸಿನಿಮಾ ಇಂದಿನಿಂದ ತೆರೆಗೆ ಬರುತ್ತಿದೆ.

ಎರಡನೆಯದಾಗಿ ಶರಣ್ ಮತ್ತು ಸ್ಯಾಂಡಲ್ ವುಡ್ ಕಲಾವಿದರ ಮಕ್ಕಳು ನಟಿಸಿರುವ ಗುರು ಶಿಷ್ಯರು ಸಿನಿಮಾ ಕೂಡಾ ಇಂದೇ ರಿಲೀಸ್ ಆಗುತ್ತಿದೆ. ಇನ್ನು ಹೊಸಬರ ಕಪಾಲ, ಮರ್ದಿನಿ ಸಿನಿಮಾಗಳೂ ಇಂದೇ ತೆರೆಗೆ ಬರುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊನ್ನಿಯನ್ ಸೆಲ್ವನ್ ಒಟಿಟಿ ಹಕ್ಕಿನಿಂದಲೇ ನೂರು ಕೋಟಿ ಸಂಪಾದಿಸಿದ ನಿರ್ಮಾಪಕ