Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ ಕೊನೆಯ ವಾರದಿಂದ ಬಿಗ್ ಬಾಸ್ ಕನ್ನಡ

ಸೆಪ್ಟೆಂಬರ್ ಕೊನೆಯ ವಾರದಿಂದ ಬಿಗ್ ಬಾಸ್ ಕನ್ನಡ
ಬೆಂಗಳೂರು , ಬುಧವಾರ, 14 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಸೀಸನ್ ಆರಂಭವಾಗುತ್ತಿದೆ. ಈಗಾಗಲೇ ಕಲರ್ಸ್ ವಾಹಿನಿ ಪ್ರೋಮೋ ಕೂಡಾ ಹರಿಯಬಿಟ್ಟಿದೆ.

ಇದಕ್ಕಾಗಿ ತನ್ನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಲ್ಕು ಪ್ರಮುಖ ಧಾರವಾಹಿಗಳಿಗೆ ಕತ್ತರಿ ಹಾಕಲಾಗುತ್ತಿದೆ. ಇದೀಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಆರಂಭವಾಗುವುದು ಪಕ್ಕಾ ಆಗಿದೆ.

ಸೆಪ್ಟೆಂಬರ್ 24 ಕ್ಕೆ ಧಾರವಾಹಿಗಳನ್ನು ಕೊನೆಗೊಳಿಸಿ ಬಿಗ್ ಬಾಸ್ ಗೆ ಜಾಗ ಮಾಡಿಕೊಡಲಾಗುತ್ತಿದೆ. ಇದಾದ ಬಳಿಕ ಕಿಚ್ಚ ಸುದೀಪ್ ನಿರೂಪಕರಾಗಿರುವ ಎಂದಿನಂತೆ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಆರಂಭವಾಗಲಿದೆ. ಈ ಬಾರಿ ರಾತ್ರಿ 9 ರಿಂದ ಬಿಗ್ ಬಾಸ್ ಆರಂಭವಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ತಾತನಾದ ಸೂಪರ್ ಸ್ಟಾರ್ ರಜನೀಕಾಂತ್: ಪುತ್ರಿ ಸೌಂದರ್ಯಗೆ ಗಂಡು ಮಗು