Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ತಾತನಾದ ಸೂಪರ್ ಸ್ಟಾರ್ ರಜನೀಕಾಂತ್: ಪುತ್ರಿ ಸೌಂದರ್ಯಗೆ ಗಂಡು ಮಗು

ಮತ್ತೊಮ್ಮೆ ತಾತನಾದ ಸೂಪರ್ ಸ್ಟಾರ್ ರಜನೀಕಾಂತ್: ಪುತ್ರಿ ಸೌಂದರ್ಯಗೆ ಗಂಡು ಮಗು
ಚೆನ್ನೈ , ಸೋಮವಾರ, 12 ಸೆಪ್ಟಂಬರ್ 2022 (09:40 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಗೆ ಮತ್ತೊಬ್ಬ ಮೊಮ್ಮಗನ ಆಗಮನದ ಸಂಭ್ರಮ. ಪುತ್ರಿ ಸೌಂದರ್ಯಗೆ ಗಂಡು ಮಗುವಿನ ಜನ್ಮ ನೀಡಿದ್ದಾರೆ.

ಸೌಂದರ್ಯ ಪತಿ ವಿಶಾಖನ್ ವನಂಗಮುಡಿ ದಂಪತಿಗೆ ನಿನ್ನೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಮಗುವಿಗೆ ವೀರ್ ಎಂದು ಹೆಸರಿಡಲಾಗಿದೆ. 2019 ರಲ್ಲಿ ಸೌಂದರ್-ವಿಶಾಖನ್‍ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೌಂದರ್ಯಗೆ ಈಗಾಗಲೇ ಅಶ್ವಿನ್ ಕುಮಾರ್ ಜೊತೆಗಿನ ಮೊದಲ ಮದುವೆಯಿಂದ ಓರ್ವ ಪುತ್ರನಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮಾನ್ಸೂನ್ ರಾಗ ಪ್ರಿ ರಿಲೀಸ್ ಈವೆಂಟ್