Select Your Language

Notifications

webdunia
webdunia
webdunia
webdunia

ನಾಳೆ ಮಾನ್ಸೂನ್ ರಾಗ ಪ್ರಿ ರಿಲೀಸ್ ಈವೆಂಟ್

ನಾಳೆ ಮಾನ್ಸೂನ್ ರಾಗ ಪ್ರಿ ರಿಲೀಸ್ ಈವೆಂಟ್
ಬೆಂಗಳೂರು , ಸೋಮವಾರ, 12 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾನ್ಸೂನ್ ರಾಗ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಾಳೆ ನಡೆಯಲಿದೆ.

ಈಗಾಗಲೇ ಹಾಡುಗಳಿಂದಾಗಿ ಈ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಚಿತ್ರ ಸೆಪ್ಟೆಂಬರ್ 16 ಕ್ಕೆ ಅಂದರೆ ಇದೇ ವಾರಂತ್ಯಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

ನಾಳೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಂಜೆ 5.30 ರಿಂದ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶವಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಇಲ್ಲಿಯೇ ಉಚಿತ ಪಾಸ್ ಪಡೆಯಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ವಿಷ್ಣುವರ್ಧನ್ ಜನ್ಮಜಯಂತಿ ಈ ಬಾರಿ ಸ್ಪೆಷಲ್! ಅಭಿಮಾನಿಗಳಿಂದ ವಿಶೇಷ ಸಿದ್ಧತೆ